Kannada translation of Siby K. Joseph's Speech
Bapu Prapancha November 2024 Kannada translation of the text of the Keynote address delivered by Dr. Siby K. Joseph, Director,Sri Jamnalal Bajaj Memorial Library and Research Centre for Gandhian Studies, Sevagram Ashram Pratishthan in a Seminar organised by Sevagram Ashram Pratishthan and Deva Matha College, Kuravilangad in association with ADARRT Pala and Pala Gandhi Centre on October 8, 2024. It was published in Bapu Prapancha , Gandhi Bhavan Magazine published by Karnataka Gandhi Smarak Nidhi The link of the Original English text : https://jbmlrcgs.blogspot.com/2024/10/on-relevance-of-gandhian-thought.html , ಮಹಾತ್ಮ ಗಾಂಧಿಯವರ ಪ್ರಸ್ತುತತೆ … ಗಾಂಧಿ ಚಿಂತಕ ಸಿಬಿ ಜೋಸೆಫ್ ಅವರ ಉಪನ್ಯಾಸ ಸೇವಾಗ್ರಾಮ ೧೯೩೬ ರಲ್ಲಿ ಮಹಾತ್ಮ ಗಾಂಧಿಯವರು ಸ್ಥಾಪಿಸಿದ ನಾಲ್ಕನೇ ಮತ್ತು ಕೊನೆಯ ಆಶ್ರಮವಾಗಿದೆ . ಅವರ ಮೊದಲ ಆಶ್ರಮ ಅಥವಾ ಫೀನಿಕ್ಸ್ ಸೆಟ್ಲ್ಮೆಂಟ್ ಎಂದು ಕರೆಯಲ್ಪಡುವ ಪ್ರಾಯೋಗಿಕ ಸಮುದಾಯವನ್ನು ೧೯೦೪ ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ ಬಳಿ ಸ್ಥಾಪಿಸಲಾಯಿತು ಮತ್ತು ಅವರ ಎರಡನೇ ಆಶ